Latest posts
-
Karnataka Govt Jobs 2026: ಪ್ರಮುಖ ನೇಮಕಾತಿಗಳು, Deadline & Application Status – ಸಂಪೂರ್ಣ ಮಾಹಿತಿ

ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವ ಕರ್ನಾಟಕದ ಪ್ರಮುಖ ಸರ್ಕಾರಿ ಉದ್ಯೋಗಗಳ ಸಂಪೂರ್ಣ ಪಟ್ಟಿ. 10th, PUC, Diploma, Graduate, PG ಮತ್ತು ವಿಶೇಷ ಅರ್ಹತೆಗಳ jobs, vacancy, age limit, salary, selection process ಹಾಗೂ ಪ್ರತಿ jobಗೆ official apply link.